News
Operation Sindoor: ಕೊಹ್ಲಿ ನೆಚ್ಚಿನ ಆಟಗಾರ, ಆ್ಯಶಸ್ ರೀತಿ ನಡೆದ ಯುದ್ಧ: ಡಿಜಿಎಂಒ ...
Foreign Secretary Vikram Misri will brief a parliamentary committee next week on the India-Pakistan military conflict in the aftermath of the terror attack in Pahalgam.
Mumbai: Maharashtra Cyber has identified seven Advanced Persistent Threat (APT) groups responsible for launching over 15 lakh cyber attacks targeting critical infrastructure websites across India ...
Chandigarh: Armed forces neutralised a suspected “surveillance drone” in Punjab’s Jalandhar, a senior district official said ...
ಮೇಷ: ಈ ಮಂಗಳವಾರ ಎಲ್ಲವೂ ಶುಭ. ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯಮಿಗಳಿಗೆ ಲಕ್ಷ್ಮೀಕಟಾಕ್ಷದ ದಿನ. ಅವಿವಾಹಿತ ರಿಗೆ ವಿವಾಹ ಯೋಗ. ಕೃಷಿಕರಿಗೆ, ಹೈನು ವ್ಯವಸಾಯ ಗಾರರಿಗೆ ಶುಭವಾರ್ತೆ. ವೃಷಭ: ಆತ್ಮಸಾಕ್ಷಿ ಮತ್ತು ಆತ್ಮವಿಶ್ವಾಸದಿಂದ ...
ಸುಳ್ಯ: ಎರಡು ದಶಕಗಳ ಹಿಂದೆ ವರ್ಷಕ್ಕೊಮ್ಮೆ ಕೆಲವೆಡೆ ಕಾಣ ಸಿಗುತ್ತಿದ್ದ ಒಂದೆರಡು ಕಾಡಾನೆಗಳು, ಇಂದು ಜನವಸತಿ ಪ್ರದೇಶಕ್ಕೆ ಹಿಂಡು ಹಿಂಡಾಗಿ ಲಗ್ಗೆ ...
ಹೊಸದಿಲ್ಲಿ: ಪಾಕಿಸ್ಥಾನ ಮತ್ತು ಭಾರತ ನಡುವೆ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡಿದ್ದ ಹಿನ್ನೆಲೆಯಲ್ಲಿ, ಪಾಕಿಸ್ಥಾನದ ಗಡಿಗೆ ಹೊಂದಿರುವ ರಾಜ್ಯಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದ 476 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ...
ಉಡುಪಿ: ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ರಾಜ್ಯ ಸರಕಾರ ಕಳೆದ ವರ್ಷ ಜಾರಿಗೆ ತಂದ “ಓದುವ ಹವ್ಯಾಸ ಜ್ಞಾನದ ವಿಕಾಸ’ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನ ಆಗದ ಹಿನ್ನೆಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಅನುಷ್ಠಾನ ಮಾ ...
ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಸಮೀಕ್ಷೆಯ ವರದಿ ಬರುವವರೆಗೂ ಜಾತಿಗಣತಿ ವರದಿ ಸ್ವೀಕಾರದ ಬಗ್ಗೆ ಯಾವುದೇ ನಿರ್ಣಯ ತೆಗೆದು ಕೊಳ್ಳದೆ ಇರುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಜುಲೈಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ ವಿಪಕ್ಷಗ ...
ಮಂಗಳೂರು: ಸರಕಾರಿ ಶಾಲೆಗಳ ಅಭಿವೃದ್ದಿಗೆ “ದಾನಿಗಳು ಮುಂದೆ ಬನ್ನಿ’ ಎಂಬ ನೆಲೆಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮನವಿಗೆ ಸ್ಪಂದಿಸಿದ ನೂರಾರು ಮಂದಿ, ಸಂಘ ಸಂಸ್ಥೆಗಳು ಜಿಲ್ಲೆಯ ವಿವಿಧ ಶಾಲೆಗಳಿಗೆ 2024-25ರಲ್ಲಿ 9.12 ಕೋ.ರೂ ಬೆಲೆ ಬಾಳುವ ವಸ್ ...
ಆಳಂದ (ಕಲಬುರಗಿ): ರಜೆಯಲ್ಲಿ ಊರಿಗೆ ಬಂದಿದ್ದ 8 ಜನ ಯೋಧರು ಸೇನೆ ಯಿಂದ ತುರ್ತು ಕರೆ ಬಂದಿ ರುವ ಹಿನ್ನೆಲೆಯಲ್ಲಿ ಯಲ್ಲಿ ತಮ್ಮ ರಜಾವ ಧಿ ಮೊಟುಕುಗೊಳಿಸಿ ದೇಶ ಸೇವೆಗೆ ಮರಳಿದ್ದಾರೆ. ತಾಲೂಕಿನ ಯಳಸಂಗಿ ಗ್ರಾಮದ ಬಿಎಸ್‌ಎಫ್ ಯೋಧ ಸಂಜಯ ಅಕ್ಕಲಕೋಟ ...
ಬೆಂಗಳೂರು: ಪ್ರಸಕ್ತ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಮೇ 15ರಿಂದ ಜೂನ್ 14ರ ವರೆಗೆ ಕೈಗೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದ್ದು ಕಾರ್ಯನಿರತ ವೃಂದಬಲದ ಶೇ. 6ನ್ನು ಮೀರದಂತೆ ವರ್ಗಾವಣೆ ನಡೆಸಲು ಮಾರ್ಗಸೂಚಿ ಹೊರಡ ...
Some results have been hidden because they may be inaccessible to you
Show inaccessible results